Airbnb.org ಲೋಗೋ

ಬದಲಾವಣೆಗೈಯುವ ಸಲುವಾಗಿ ಸಾವಿರಾರು ದಾನಿಗಳೊಂದಿಗೆ ಸೇರಿಕೊಳ್ಳಿ

ಪ್ರತಿವರ್ಷ ಲಕ್ಷಾಂತರ ಜನರು ತಮ್ಮ ಮನೆಗಳನ್ನು ತೊರೆಯಬೇಕಾಗುತ್ತದೆ. ನಿಮ್ಮ ದೇಣಿಗೆಗಳು ಸಹಾಯ ಮಾಡಬಹುದು.

ಬಿಕ್ಕಟ್ಟಿನ ಸಮಯದಲ್ಲಿ ವಸತಿಯು ಜೀವನವನ್ನು ಪರಿವರ್ತಿಸುತ್ತದೆ

ವಿಪತ್ತುಗಳ ಸಮಯದಲ್ಲಿ ಪ್ರಭಾವಿತ ಜನರಿಗೆ ಮತ್ತು ಮೊದಲ ಪ್ರತಿಸ್ಪಂದಕರಿಗೆ ಉಚಿತ, ತುರ್ತು ವಸತಿ ಪ್ರವೇಶಿಸಲು ದೇಣಿಗೆಗಳು ಸಹಾಯ ಮಾಡುತ್ತವೆ.
PayPal ಮೂಲಕ ದೇಣಿಗೆ ನೀಡುತ್ತೀರಾ?

ನಮ್ಮ ಸಮುದಾಯದ ಪ್ರಭಾವ

250K
ಗೆಸ್ಟ್‌ಗಳಿಗೆ ವಾಸ್ತವ್ಯ ಕಲ್ಪಿಸಲಾಗಿದೆ
1.6M
ಉಚಿತ, ತುರ್ತು ರಾತ್ರಿ ವಾಸ್ತವ್ಯಗಳು
135
ಬೆಂಬಲ ದೊರೆಯುವ ದೇಶಗಳು
Airbnb ಸಹ ದೇಣಿಗೆ ನೀಡುತ್ತಿದೆ
Airbnb.org ವಾಸ್ತವ್ಯಗಳಲ್ಲಿ Airbnb ಯಾವುದೇ ಹಣವನ್ನು ಗಳಿಸುವುದಿಲ್ಲ.
Airbnb ಎಲ್ಲ ಕಾರ್ಯಾಚರಣೆ ವೆಚ್ಚಗಳನ್ನು ಒಳಗೊಳ್ಳುತ್ತದೆ
ನಿಮ್ಮ ದೇಣಿಗೆಯ 100%, ಜನರು ತುರ್ತು ವಾಸ್ತವ್ಯಗಳನ್ನು ಪ್ರವೇಶಿಸಲು ಸಹಾಯ ಮಾಡುತ್ತದೆ.
ದೇಣಿಗೆಗಳ ಮೇಲೆ ತೆರಿಗೆ ವಿನಾಯಿತಿ ಇರಬಹುದು
ಸ್ಥಳೀಯ ಕಾನೂನುಗಳ ಅಡಿಯಲ್ಲಿ ಅನುಮತಿಸುವ ಮಟ್ಟಿಗೆ ನಿಮ್ಮ ದೇಣಿಗೆಗೆ ತೆರಿಗೆ ವಿನಾಯಿತಿ ಇದೆ.

ಆಗಾಗ್ಗೆ ಕೇಳಲಾಗುವ ಪ್ರಶ್ನೆಗಳು

ಇನ್ನೂ ಪ್ರಶ್ನೆಗಳಿವೆಯೇ? ಸಹಾಯ ಕೇಂದ್ರಕ್ಕೆ ಭೇಟಿ ನೀಡಿ.
ಬದಲಾವಣೆಗೈಯುವ ಸಲುವಾಗಿ ಸಾವಿರಾರು ದಾನಿಗಳೊಂದಿಗೆ ಸೇರಿಕೊಳ್ಳಿ